ಇಲ್ಲೊಬ್ಬರು ಊಟ ಮಾಡದೆ ತಮ್ಮ " ಇಚ್ಚೆ "ಯನ್ನು ವ್ಯಕ್ತಪಡಿಸಿದ್ದಾರೆ !

ಅವರಿಗೆ ಯಾವ " ಇಚ್ಛೆ "ಯು ಇರಬಹುದು ? ಊಟ ಮಾಡದೆ ಇದ್ದದ್ದರಿಂದ ಮಹಾಪ್ರಾಣ ಬರಲಿಲ್ಲ ಅನಿಸುತ್ತಿದೆ !
ಹೇಗೂ ಅದರ ಮಾಲೀಕರ ಹೋಟೆಲ್ ಇತ್ತಲ್ಲವೇ ?
ಎಲ್ಲಿಯವರೆಗೆ "ಸಿರಿಗನ್ನಡಂ ಗೆಲ್ಗೆ" ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಈ ನನ್ನ "ಸಿರಿಗನ್ನಡಂ ಗಲ್ಲಿಗೆ' ಬ್ಲಾಗ್ ಬದುಕಿರುತ್ತದೆ.. ಆದಷ್ಟು ಬೇಗ ಇದು ಮುಚ್ಚಲಿ ಎಂಬ ಹಾರೈಕೆಯೊಂದಿಗೆ...