ಮೊಟ್ಟಮೊದಲನೆಯ ಪತ್ರದಲ್ಲಿ....
ನನಗೆ ಒಂದು ಮದುವೆಯ ಕರೆಯೋಲೆ ಬಂದಿತು.. ಅದರಲ್ಲಿನ ಕೆಲವು ಪದಗಳನ್ನು ಕಂಡು ನನಗೆ ಸಿಟ್ಟು ಮತ್ತು ನಗೆ ಎರಡೂ ಒಂದೇ ಬಾರಿಗೆ ಬಂದವು !
ಬೆಳ್ಳಂದೂರಿನ ಒಂದು ವಸತಿಗೃಹ ಸಮುಚ್ಚಯದ ಹೆಸರು ನೋಡಿ..
"ಪರ್ಲ್ ಡ್ರಾಪ್ಸ್ ಆಫಾರ್ಟ್ಮೆಂಟ್ "
ಇವರಿಗೆ "ಪ" ಮತ್ತು "ಫ" ನಡುವಿನ ವ್ಯತ್ಯಾಸವು ತಿಳಿಯದೆ?
ಅದರಲ್ಲೇ ಮುಂದೆ "ವಧುವರರನ್ನು ಅರ್ಶೀವದಿಸಬೇಕಾಗಿ ಕೋರುತ್ತೇನೆ" ಎಂದಿತ್ತು.. ವಧುವರರನ್ನು ಅಶೀರ್ವದಿಸಬೇಕೋ ಅಥವಾ ಅರ್ಶೀವದಿಸಬೇಕೋ ಅರ್ಥವಾಗದೆ ಮನೆಯಲ್ಲೇ ಉಳಿದುಬಿಟ್ಟೆ...
No comments:
Post a Comment